Posts

Showing posts with the label Entertainment

K.G.F chapter 2 ಚಿತ್ರ ಅಕ್ಟೋಬರ್ 23 ಬಿಡುಗಡೆ ಆಗುವುದು Fix

Image
ರಾಕಿಂಗ್ ಸ್ಟಾರ್‌ ಯಶ್ ಅಭಿನಯದ ಬಹು ನಿರೀಕ್ಷಿತ ಚಲನಚಿತ್ರ KGF chapter 2 ನಿಗದಿತ ದಿನಾಂಕದಂದೆ ಚಿತ್ರ ಬಿಡುಗಡೆ ಆಗಲಿದೆ  ಲಾಕ್‌ ಡೌನ್ ಕಾರಣದಿಂದ ಚಲನಚಿತ್ರಗಳ ಶೂಟಿಂಗ್ ಗೆ ಬ್ರೇಕ್ ಬಿದ್ದಿತ್ತು ಹಾಗಗಿ ಕೆ.ಜಿ.ಎಫ್. ಚಾಪ್ಟರ್ 2 ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವ ಆತಂಕ ಎದುರಾಗಿತ್ತು.ಆದರೆ ಈ ಬಗ್ಗೆ ಮಾಹಿತಿ ನೀಡಿದ ಚಿತ್ರ ತಂಡ ನಿಗದಿತ ದಿನಾಂಕದಂದೆ ಚಿತ್ರ ಬಿಡುಗಡೆ ಆಗುತ್ತದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ. ಈಗಾಗಲೇ ಶೂಟಿಂಗ್ ನಲ್ಲಿ ಅರ್ಧ ಕೆಲಸ ಮುಗಿಸಿದ ಪ್ರಶಾಂತ ನೀಲ್ ತಂಡ...ಅಕ್ಟೋಬರ್ 23 ಕ್ಕೆ ಚಿತ್ರ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.....ಇನ್ನೊಂದು ಕಡೆ ಕೆ.ಜಿ.ಎಫ್‌. ಚಿತ್ರದ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ತಮ್ಮದೇ ಆದ ಶೈಲಿಯಲ್ಲಿ ಮ್ಯೂಸಿಕ್ ನ್ನು ಸೃಷ್ಟಿಸಲು ತಯಾರಿ ನಡೆಸಿದ್ದಾರೆ.

ಡೆವಿಡ್ ವಾರ್ನರ್ ಟಿಕ್ ಟಾಕ್ ವಿಡಿಯೋ ವೈರಲ್ : ಮುಕ್ಕಬುಲ ಸಾಂಗ್ ಗೆ ಹೆಜ್ಜೆ ಹಾಕಿದ ವಾರ್ನರ್

Image
ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟ್ ಆಟಗಾರ ಡೇವಿಡ್ ‌ವಾರ್ನರ್ ಕೇವಲ ತಮ್ಮ ಬ್ಯಾಟಿಂಗ್ ನಲ್ಲಿ ಪ್ರಸಿದ್ಧ ರಲ್ಲದೆ....ಈಗ ಟಿಕ್ ಟಾಕ್ ನಲ್ಲೂ ಅತೀ ಹೆಚ್ಚು ಅಭಿಮಾನಿಗಳನ್ನುಗಳಿಸಿಕೊಳ್ಳುತ್ತಿದ್ದಾರೆ...... ಲಾಕ್ ಡೌನ್ ಕಾರಣದಿಂದ ಟಿಕ್ ಟಾಕ್ ಮಾಡಲು ‌ಆರಂಭಿಸಿದ‌ ಆರಂಭಿಕ ಆಟಗಾರ....ತೆಲುಗಿನ ಹಾಡಿನ ಟಿಕ್ ಟಾಕ್ ವಿಡಿಯೋಗಳಿಗೆ ಭಾರತೀಯರಿಂದ ಅತೀ ಹೆಚ್ಚು ಪ್ರಶಂಸೆಸಿಕ್ಕಿದ್ದು.....ಪ್ರಸಿದ್ಧ ಕ್ರಿಯೆಟರ್ ಆಗಲು ಯಾವುದೇ ಅನುಮಾನವಿಲ್ಲ..... ಇತ್ತೀಚೆಗೆ ‌ಡೆವಿಡ್ ವಾರ್ನರ್ ಮಾಡಿದ ಪ್ರಭುದೇವನ " ಮುಕ್ಕಲಾ ಮುಕ್ಕಬುಲಾ "‌ ಸಾಂಗ್‌ ಇಂಟರ್ನೆಟ್ ನಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ.....