ಡೆವಿಡ್ ವಾರ್ನರ್ ಟಿಕ್ ಟಾಕ್ ವಿಡಿಯೋ ವೈರಲ್ : ಮುಕ್ಕಬುಲ ಸಾಂಗ್ ಗೆ ಹೆಜ್ಜೆ ಹಾಕಿದ ವಾರ್ನರ್

ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟ್ ಆಟಗಾರ ಡೇವಿಡ್ ‌ವಾರ್ನರ್ ಕೇವಲ ತಮ್ಮ ಬ್ಯಾಟಿಂಗ್ ನಲ್ಲಿ ಪ್ರಸಿದ್ಧ ರಲ್ಲದೆ....ಈಗ ಟಿಕ್ ಟಾಕ್ ನಲ್ಲೂ ಅತೀ ಹೆಚ್ಚು ಅಭಿಮಾನಿಗಳನ್ನುಗಳಿಸಿಕೊಳ್ಳುತ್ತಿದ್ದಾರೆ......
ಲಾಕ್ ಡೌನ್ ಕಾರಣದಿಂದ ಟಿಕ್ ಟಾಕ್ ಮಾಡಲು ‌ಆರಂಭಿಸಿದ‌ ಆರಂಭಿಕ ಆಟಗಾರ....ತೆಲುಗಿನ ಹಾಡಿನ ಟಿಕ್ ಟಾಕ್ ವಿಡಿಯೋಗಳಿಗೆ ಭಾರತೀಯರಿಂದ ಅತೀ ಹೆಚ್ಚು ಪ್ರಶಂಸೆಸಿಕ್ಕಿದ್ದು.....ಪ್ರಸಿದ್ಧ ಕ್ರಿಯೆಟರ್ ಆಗಲು ಯಾವುದೇ ಅನುಮಾನವಿಲ್ಲ.....
ಇತ್ತೀಚೆಗೆ ‌ಡೆವಿಡ್ ವಾರ್ನರ್ ಮಾಡಿದ ಪ್ರಭುದೇವನ " ಮುಕ್ಕಲಾ ಮುಕ್ಕಬುಲಾ "‌ ಸಾಂಗ್‌ ಇಂಟರ್ನೆಟ್ ನಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ.....


Comments

Popular posts from this blog

SSLC ಪರೀಕ್ಷೆ ವೇಳಾಪಟ್ಟಿ ನಿಗದಿಸಲು ಇಂದು ಸಭೆ.......

K.G.F chapter 2 ಚಿತ್ರ ಅಕ್ಟೋಬರ್ 23 ಬಿಡುಗಡೆ ಆಗುವುದು Fix