SSLC ಪರೀಕ್ಷೆ ವೇಳಾಪಟ್ಟಿ ನಿಗದಿಸಲು ಇಂದು ಸಭೆ.......

  • SSLC ಪರೀಕ್ಷೆ ವೇಳಾಪಟ್ಟಿ ನಿಗದಿಸಲು‌ ಇಂದು ಸಭೆ...
  • 10 ನೇ ತರಗತಿಯ ಪರೀಕ್ಷೆ ನಡೆಸಲು ಮುಂದಾಗಿರುವ ಕರ್ನಾಟಕ ಸರ್ಕಾರವು ಇಂದು‌ ಪರೀಕ್ಷೆ  ವೇಳಾಪಟ್ಟಿ ಬಗ್ಗೆ ಮಹತ್ವದ ಸಭೆ ನಡೆಸಲು ತೀರ್ಮಾನಿಸಿದೆ....
  • ಮಾಹಮಾರಿ‌ ಕೋರೊನಾ‌ದಿಂದ ಮುಂದುಡುತ್ತಿರುವ ಪರೀಕ್ಷೆಗೆ ಇಂದು ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರ ಇಂದು‌ ಸಭೆ ನಡೆಸಲು ತೀರ್ಮಾನಿಸಿದೆ.
  • ಈ ವೇಳೆ ಗುಂಡ್ಲುಪೇಟೆ ಮಾತನಾಡಿದ ಸುರೇಶ್ ಕುಮಾರ್ " 10 ನೇ ತರಗತಿಯ ಪರೀಕ್ಷೆ ನಡೆಸಲು ಕೆಲವರ ಬಳಿ‌ ಚರ್ಚೆ ಮಾಡಿದ್ದೆವೇ.,.. ಹಾಗೂ ಇನ್ನೂಳಿದ ತಜ್ಞರೊಂದಿಗೆ ಚರ್ಚೆ ನಡೆಸ‌ಬೇಕಾಗಿದೆ.....
  • " ವಿದ್ಯಾರ್ಥಿಗಳ‌ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪರೀಕ್ಷೆ ಕೇಂದ್ರಗಳನ್ನು ಹೆಚ್ಚಿಸಲು ಚಿಂತನೆ ನಡೆಸಿದ್ದೆವೆ....." ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ....

Comments

Popular posts from this blog

K.G.F chapter 2 ಚಿತ್ರ ಅಕ್ಟೋಬರ್ 23 ಬಿಡುಗಡೆ ಆಗುವುದು Fix

ಡೆವಿಡ್ ವಾರ್ನರ್ ಟಿಕ್ ಟಾಕ್ ವಿಡಿಯೋ ವೈರಲ್ : ಮುಕ್ಕಬುಲ ಸಾಂಗ್ ಗೆ ಹೆಜ್ಜೆ ಹಾಕಿದ ವಾರ್ನರ್