K.G.F chapter 2 ಚಿತ್ರ ಅಕ್ಟೋಬರ್ 23 ಬಿಡುಗಡೆ ಆಗುವುದು Fix

ರಾಕಿಂಗ್ ಸ್ಟಾರ್‌ ಯಶ್ ಅಭಿನಯದ ಬಹು ನಿರೀಕ್ಷಿತ ಚಲನಚಿತ್ರ KGF chapter 2 ನಿಗದಿತ ದಿನಾಂಕದಂದೆ ಚಿತ್ರ ಬಿಡುಗಡೆ ಆಗಲಿದೆ 



ಲಾಕ್‌ ಡೌನ್ ಕಾರಣದಿಂದ ಚಲನಚಿತ್ರಗಳ ಶೂಟಿಂಗ್ ಗೆ ಬ್ರೇಕ್ ಬಿದ್ದಿತ್ತು ಹಾಗಗಿ ಕೆ.ಜಿ.ಎಫ್. ಚಾಪ್ಟರ್ 2 ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವ ಆತಂಕ ಎದುರಾಗಿತ್ತು.ಆದರೆ ಈ ಬಗ್ಗೆ ಮಾಹಿತಿ ನೀಡಿದ ಚಿತ್ರ ತಂಡ ನಿಗದಿತ ದಿನಾಂಕದಂದೆ ಚಿತ್ರ ಬಿಡುಗಡೆ ಆಗುತ್ತದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ.


ಈಗಾಗಲೇ ಶೂಟಿಂಗ್ ನಲ್ಲಿ ಅರ್ಧ ಕೆಲಸ ಮುಗಿಸಿದ ಪ್ರಶಾಂತ ನೀಲ್ ತಂಡ...ಅಕ್ಟೋಬರ್ 23 ಕ್ಕೆ ಚಿತ್ರ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.....ಇನ್ನೊಂದು ಕಡೆ ಕೆ.ಜಿ.ಎಫ್‌. ಚಿತ್ರದ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ತಮ್ಮದೇ ಆದ ಶೈಲಿಯಲ್ಲಿ ಮ್ಯೂಸಿಕ್ ನ್ನು ಸೃಷ್ಟಿಸಲು ತಯಾರಿ ನಡೆಸಿದ್ದಾರೆ.




Comments

Popular posts from this blog

SSLC ಪರೀಕ್ಷೆ ವೇಳಾಪಟ್ಟಿ ನಿಗದಿಸಲು ಇಂದು ಸಭೆ.......

ಡೆವಿಡ್ ವಾರ್ನರ್ ಟಿಕ್ ಟಾಕ್ ವಿಡಿಯೋ ವೈರಲ್ : ಮುಕ್ಕಬುಲ ಸಾಂಗ್ ಗೆ ಹೆಜ್ಜೆ ಹಾಕಿದ ವಾರ್ನರ್